ಜಿಯೋ ಹೊಸ ಆಫರ್ : ರೀಚಾರ್ಜ್ ಮೇಲೆ ಫುಲ್ ಕ್ಯಾಶ್ ಬ್ಯಾಕ್ | Oneindia Kannada

2018-10-24 264

ಜಿಯೋ, ವಿಶ್ವದ ಅತಿದೊಡ್ಡ ಮೊಬೈಲ್ ಡಾಟಾ ನೆಟ್‍ವರ್ಕ್ ತನ್ನ ಆಕರ್ಷಕ ಫೆಸ್ಟಿವ್ ಆಫರ್ ಮೂಲಕ ಈ ಹಬ್ಬಗಳ ಋತುವಿನ ಸಂಭ್ರಮ ಹೆಚ್ಚಿಸಿದೆ. ಈ ಹಬ್ಬದ ಋತುವಿನಲ್ಲಿ 149 ರೂ. ಮತ್ತು ಹೆಚ್ಚಿನ ಜಿಯೋ ರಿಚಾರ್ಜ್ ಮಾಡು ಬಳಕೆದಾರರಿಗೆ ಜಿಯೋ ದೀಪಾವಳಿ 100% ಕ್ಯಾಶ್‍ಬ್ಯಾಕ್ ಆಫರ್ ಹಾಗೂ ಎಲ್ಲಾ ಅನಿಯಮಿತ 1699 ರೂ. ವಾರ್ಷಿಕ ಪ್ಲಾನ್ ಅನ್ನು ಜಿಯೋ ಘೋಷಿಸಿದೆ.


Reliance Jio Deepavali festive bonanza with 100% Cashback Offer: You can get effectively 'free' 1.5 GB/day 4G data for a year.

Videos similaires